Surprise Me!

ರಜನಿಕಾಂತ್ ರವರ ಈ ವಿಡಿಯೋ ನೀವು ನೋಡ್ಲೇಬೇಕು | Oneindia Kannada

2017-12-31 2,429 Dailymotion

In next assembly elections I will form a party and will contest all constituencies in Tamil Nadu : #Rajinikanth. Rajinikanth is very famous for his stunts. Must watch this video. <br /> <br />ಚಿತ್ರರಂಗದ ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ರಾಜಕೀಯಕ್ಕೆ ಬರುವುದನ್ನ ಕನ್ಫರ್ಮ್ ಮಾಡಿದ್ದಾರೆ.ಚಿತ್ರರಂಗದ ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ರಾಜಕೀಯಕ್ಕೆ ಬರುವುದನ್ನ ಕನ್ಫರ್ಮ್ ಮಾಡಿದ್ದಾರೆ. ಚೆನೈನ ರಾಘವೇಂದ್ರ ಹಾಲ್ ನಲ್ಲಿ ಅಭಿಮಾನಿಗಳ ಜೊತೆ ನಡೆಸುತ್ತಿರುವ ಸಂವಾದ ಲ್ಲಿ ರಜನಿ ಪೊಲಿಟಿಕ್ಸ್ ಗೆ ಎಂಟ್ರಿ ಕೊಡುವುದನ್ನ ಖಚಿತ ಪಡಿಸಿದ್ದಾರೆ. ರಜನಿಕಾಂತ್ ರಾಜಕೀಯಕ್ಕೆ ಬರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸಂತೋಷದ ಜೊತೆಗೆ ನೋವನ್ನು ನೀಡಿದೆ. ರಜನಿಕಾಂತ್ ಇನ್ನು ಮುಂದೆ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದ್ದರಿಂದ ಸಿನಿಮಾಗಳಲ್ಲಿ ಅಭಿನಯಿಸುವುದು ಡೌಟ್ ಅನ್ನುವ ಸುದ್ದಿ ಹರಿದಾಡುತ್ತಿದೆ.ಇನ್ನು ರಜಿನಿಕಾಂತ್ ಹಲವು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಹಾಗೆ ರಜಿ ಿಕಾಂತ್ ಅವರ ಅದೆಷ್ಟೋ ಸ್ಟಂಟ್ ಗಳು ಎಲ್ಲರಿಗೂ ಅಚ್ಚುಮೆಚ್ಚು. ಹಲವು ಜನ ಟ್ರೊಲ್ ಕೂಡ ಮಾಡಿದ್ದಾರೆ. ಇನ್ನು ರಜಿನಿಕಾಂತ್ ಅವರ ಈ ವಿಡಿಯೋ ನೀವು ಮಿಸ್ ಮಾಡದೇ ನೋಡ್ಲೇಬೇಕು.

Buy Now on CodeCanyon